23 Mar 2012
9 Jan 2012
7 Jan 2012
6 Jan 2012
5 Jan 2012
3 Jan 2012
ಪಾಪ ಪಾಪ ಎಂದು ಪರದಾಡಿವಿರೇಕೆ?
ಪಾಪಾ ಮಾಡಲೂ ಪುಣ್ಯ ಬೇಕು...
ಪಾಪಾ ಆದ ಮೇಲೆ, ಒಬ್ಬರನ್ನ
ಒಬ್ಬರು ಪಾಪಿ ಅನ್ನೋದ್ಯಾಕೆ??
ಪಾಪಾ ಮಾಡಲೂ ಪುಣ್ಯ ಬೇಕು...
ಪಾಪಾ ಆದ ಮೇಲೆ, ಒಬ್ಬರನ್ನ
ಒಬ್ಬರು ಪಾಪಿ ಅನ್ನೋದ್ಯಾಕೆ??
26 Nov 2011
RAJकिया
ಸ್ವಾತಂತ್ರ್ಯ ಬಂತು ದೇಶಕ್,
ತುಕ್ಕು ಹಿಡೀತು ರಾಜಕೀಯಕ್!
ಹೊಡೆತಾ ಬಿತ್ತು ಸಚಿವ್ರಿಗೆ,
ನಿದ್ದೆ ಹೋಯ್ತು ಮುಖ್ಯಮಂತ್ರಿಗೆ!!!
ತುಕ್ಕು ಹಿಡೀತು ರಾಜಕೀಯಕ್!
ಹೊಡೆತಾ ಬಿತ್ತು ಸಚಿವ್ರಿಗೆ,
ನಿದ್ದೆ ಹೋಯ್ತು ಮುಖ್ಯಮಂತ್ರಿಗೆ!!!
ದೇವರ್ ಜಾತ್ರೆ
ಎನ್ನದೆನ್ನೋದ್ ಇಲ್ಲಾ,
ನಿನ್ನದೇ ಎಲ್ಲಾ!
ಕಾಪಾಡೋಕ್ ನೀನ್,
ಕಾಪಿಹೊಡಿಯೋಕ್ ನಾನ್!
ಸುಮ್ನೆ ಇದ್ರೆ - ಎಲ್ಲಾ ನಿದ್ರೆ,
ನಾನ್ ಎದ್ರೆ - ಸುತ್ಲೂ ಜಾತ್ರೆ!!!
ನಿನ್ನದೇ ಎಲ್ಲಾ!
ಕಾಪಾಡೋಕ್ ನೀನ್,
ಕಾಪಿಹೊಡಿಯೋಕ್ ನಾನ್!
ಸುಮ್ನೆ ಇದ್ರೆ - ಎಲ್ಲಾ ನಿದ್ರೆ,
ನಾನ್ ಎದ್ರೆ - ಸುತ್ಲೂ ಜಾತ್ರೆ!!!
ಹೊಡಿಯೋಕ್ ಗೋಲಿ,
ಕುಡಿಯೋಕ್ ಗುಂಡು,
ಮಲ್ಗೊಕ್ ಗುಡುಸ್ಲು,
ಒಗೆಯೋಕ್ ಅಗಸ್ರು,
ಆಳೋಕ್ ರಾಜ್ರು,
ಮಾಡಕ್ ಮನುಷ್ರು,
ನೋಡೋಕ್ ದೇವ್ರು,
ತಿನ್ನೋನ್ ತಿಮ್ಮಣ್ಣ,
ಕೊಡಿಸ್ದೊನ್ ಕೆಟ್ ಅಣ್ಣ!!!
Subscribe to:
Posts (Atom)
.jpg)





