9 Jan 2012

ಕನಸಿನ-ಹುಡುಗನ-ಕನಸು

ಮಲ್ಲಿಗೆ ಮೊಗದ
ಹುಡುಗುತನ
ಕನಸಿನ ತುಂಬಾ
ದುಗುಡುತನ
ನನ್ನವಳ ಬಿಟ್ಟು ತೊರೆದೆನು!
ಹೊಗಳೇಗೆ ಅವನನು?

ಅಪರೂಪಕ್ಕೆ ಸಿಕ್ಕಿದ ವರ್ಣನೆ
ಅವನಿಗದೆ ಸ್ವರ್ಗವೇ(?)


2 comments:

  1. ಸ್ವರ್ಗವೆನಿಸಬಹುದು ಏಕೆಂದರೆ ವಿರಹದ ಸಾಗರದಲ್ಲಿ ಮುಳುಗೇಳುವ ಅವ ಪ್ರೀತಿಯ ಗುಟುಕನ್ನೆ ಆ ವರ್ಣನೆಯಲ್ಲಿ ಕಂಡಾನು.. ಕಳೆದುಹೋದ ಸ್ವರ್ಗವದು ಕಲ್ಪನೆಯಲ್ಲಾದರು ಸಿಕ್ಕೀತು.. ಚೆಂದವಾದ ಹನಿ, ಹಿಡಿಸಿತು.. ನಿಮಗೆ ಶುಭವಾಗಲಿ..:)))

    ReplyDelete