ಬದುಕಿನ ಬಂಡಿ
ಚರಾ ಚರಗಳ ನಡಿವಿನ ಅಸ್ಥಿರ ಬಂಧ...
23 Mar 2012
ಶುಭಾಶಯಗಳು
ಮರಳಿ ಮರಳಿ ಮರಳಿ
ಮರುಳರ ಜೀವನದಲಿ
ಮಂಜಿನ ಹನಿಯಂತೆ
ಅನಂತದ ಕವಿಯಂತೆ
ಮತ್ತೆ ಮತ್ತೆ ಬಂದಿರುವ
ಹಚ್ಚ ಹಸಿರಿನ ಹರುಷವ ತಂದಿರುವ
ಹೊಸ ಯುಗಾದಿಯ ಶುಭಾಶಯಗಳು
Newer Posts
Older Posts
Home
Subscribe to:
Posts (Atom)